ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾವಲು ಪದದ ಅರ್ಥ ಮತ್ತು ಉದಾಹರಣೆಗಳು.

ಕಾವಲು   ನಾಮಪದ

ಅರ್ಥ : ಯಾವುದೇ ವಸ್ತು ಅಥವಾ ವ್ಯಕ್ತಿಯ ನೋಡುವ ನೋಟ ಅಥವಾ ರಕ್ಷಣೆ ಮುಂತಾದವುಗಳಿಗೆ ಅಥವಾ ನಿರ್ದಿಷ್ಟ ಸ್ಥಾನದಿಂದ ಅವನು ಹಿಂದಿರುಗುವುದನ್ನು ತಡೆಯಲು ಕಾವಲು ಗಾರನನ್ನು ನಿಯೋಗಗೊಳಿಸುವ ಕ್ರಿಯೆ

ಉದಾಹರಣೆ : ಕಾವಲುಗಾರ ಶ್ರದ್ಧೆಯಿಂದ ಕಾವಲನ್ನು ಕಾಯುತ್ತಿದ್ದ.

ಸಮಾನಾರ್ಥಕ : ಪಹರೆ


ಇತರ ಭಾಷೆಗಳಿಗೆ ಅನುವಾದ :

किसी वस्तु या व्यक्ति की देख-रेख या रक्षा आदि के लिए अथवा उसे निर्दिष्ट स्थान से हटने से रोकने के लिए पहरेदारों को नियुक्त करने की क्रिया।

पहरेदार तत्परता से पहरा दे रहा है।
गादर, चौकसी, चौकी, पहरा

A purposeful surveillance to guard or observe.

vigil, watch

चौपाल