ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಿತ್ತುಕೊ ಪದದ ಅರ್ಥ ಮತ್ತು ಉದಾಹರಣೆಗಳು.

ಕಿತ್ತುಕೊ   ಕ್ರಿಯಾಪದ

ಅರ್ಥ : ಅಧಿಕಾರವನ್ನು ಕಿತ್ತುಕೊಳುವ ಅಥವಾ ಕಸಿದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಕಾಂಗ್ರೆಸ್ ಮಂತ್ರಿಯವರನ್ನು ಪದಚ್ಯುತಗೊಳಿಸಿ ಅವರ ಸ್ಥಾನಕ್ಕೆ ಇನ್ನೊಬ್ಬರಿಗೆ ಟಿಕೆಟ್ ಅನ್ನು ನೀಡಿದೆ.

ಸಮಾನಾರ್ಥಕ : ಕಸಿದುಕೊ, ಪದಚ್ಯುತಗೊಳಿಸು, ಸ್ಥಾನದಿಂದ ತೆಗೆ


ಇತರ ಭಾಷೆಗಳಿಗೆ ಅನುವಾದ :

अधिकार से वंचित करना या किनारे कर देना।

कांग्रेस ने मंत्री जी का पत्ता काट दिया और वहाँ की सीट पर किसी और को टिकिट दे दिया।
टिकट काटना, टिकिट काटना, पत्ता काटना, पत्ता साफ करना, पत्ता साफ़ करना

Keep from having, keeping, or obtaining.

deprive

ಅರ್ಥ : ಎಲ್ಲವನ್ನು ಕಸಿದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಲೂಟಿ ಮಾಡುವರು ಮಾಲೀಕನ ಎಲ್ಲಾ ಒಡವೆಯನ್ನು ಕಿತ್ತುಕೊಂಡರು.

ಸಮಾನಾರ್ಥಕ : ಕಸಿದುಕೊ


ಇತರ ಭಾಷೆಗಳಿಗೆ ಅನುವಾದ :

सब कुछ छीन लेना।

लुटेरों ने राहगीर को नंगा कर दिया।
नंगा करना, नंगियाना

ಅರ್ಥ : ಆಕ್ರಮಣ ಮಾಡಿ ಅಥವಾ ವೇಗವಾಗಿ ಹೋಗಿ ಯಾವುದೋ ಒಂದು ವಸ್ತುವನ್ನು ಪಡೆಯುವ ಅಥವಾ ಕಸಿಯುವ ಪ್ರಕ್ರಿಯೆ

ಉದಾಹರಣೆ : ಕಳ್ಳ ರಾಹುಲ್ ನ ಪರ್ಸ್ ಕದ್ದು ಓಡಿಹೋದ.

ಸಮಾನಾರ್ಥಕ : ಕದಿ, ಕಸಿ


ಇತರ ಭಾಷೆಗಳಿಗೆ ಅನುವಾದ :

झपटकर या तेजी से बढ़कर कोई चीज ले लेना या छीन लेना।

चोर ने राहगीर का पर्स झपटा और भाग गया।
झपटना

चौपाल