ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಂಟನಗಿತ್ತಿ ಕುಂಟಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸ್ತ್ರೀಯರನ್ನು ದಾರಿ ತಪ್ಪಿಸಿ ಅವರನ್ನು ಪರಪುರಷರೊಂದಿಗೆ ಕೂಡಿಸುವ ಅಥವಾ ಭೇಟಿ ಮಾಡಿಸುವ ಸ್ತ್ರೀ

ಉದಾಹರಣೆ : ಮೋನಿಕಾ ಕುಂಟನಗಿತ್ತಿ ಕೆಲಸವನ್ನು ಮಾಡುವಾಗ ಸಿಕ್ಕಿಬಿದ್ದಳು.

ಸಮಾನಾರ್ಥಕ : ತಲೆಹಿಡುಕಿ, ದಂದೆಮಾಡುವವಳು


ಇತರ ಭಾಷೆಗಳಿಗೆ ಅನುವಾದ :

स्त्रियों को बहकाकर उन्हें परपुरुष से मिलानेवाली स्त्री।

मोहनी कुटनी का काम करते हुए पकड़ी गयी।
अर्जुनी, कुटनी, धंधाला, रंगमाता, रङ्गमाता, शुंडा, शुण्डा

A woman pimp.

procuress

चौपाल