ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಜದೋಶವಿರುವಂತ ಪದದ ಅರ್ಥ ಮತ್ತು ಉದಾಹರಣೆಗಳು.

ಕುಜದೋಶವಿರುವಂತ   ಗುಣವಾಚಕ

ಅರ್ಥ : ಯಾರೊಬ್ಬರ ಜಾತಕದಲ್ಲಿ ನಾಲ್ಕು, ಎಂಟನೆಯ ಅಥವಾ ಹನ್ನೆರಡನೇ ಸ್ಥಾನದಲ್ಲಿ ಮಂಗಳ ಗ್ರಹ ಇರುವುದೋ

ಉದಾಹರಣೆ : ಕುಜದೋಶವಿರುವ ತನ್ನ ಮಗಳಿಗೆ ಮದುವೆ ಮಾಡಲು ಅವಳು ಕುಜದೋಶದ ಹುಡುಗನನ್ನು ಹುಡುಕುತ್ತಿದ್ದಾಳೆ.

ಸಮಾನಾರ್ಥಕ : ಕುಜದೋಶವಿರುವ, ಕುಜದೋಶವಿರುವಂತಹ


ಇತರ ಭಾಷೆಗಳಿಗೆ ಅನುವಾದ :

जिसकी जन्मकुंडली के चौथे, आठवें या बारहवें स्थान में मंगल ग्रह हो।

वे अपनी मंगली लड़की के विवाह के लिए मंगला लड़का ढूँढ रहे हैं।
मंगला

चौपाल