ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಟ್ಟುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಕುಟ್ಟುವುದು   ನಾಮಪದ

ಅರ್ಥ : ಬೇಳೆ ಕಾಳು ಮುಂತಾದವುಗಳನ್ನು ಕುಟ್ಟುವ ಕ್ರಿಯೆ

ಉದಾಹರಣೆ : ಶ್ಯಾಮ್ ಕಾಳುಗಳನ್ನು ಕುಟ್ಟಿ ಪುಡಿಮಾಡಿದ ನಂತರ ಗೋಧಿಯನ್ನು ಬೀಸುತ್ತಲಿದ್ದ.

ಸಮಾನಾರ್ಥಕ : ಕುಟ್ಟುವ ಕೆಲಸ


ಇತರ ಭಾಷೆಗಳಿಗೆ ಅನುವಾದ :

अनाज आदि कूटने की क्रिया।

श्याम धान की कुटाई के बाद गेहूँ की पिसाई कर रहा है।
कुटना, कुटाई, कुटौनी

ಅರ್ಥ : ಇಬ್ಬರು ಅಥವಾ ಹಲವಾರು ವ್ಯಕ್ತಿಗಳಲ್ಲಿ ಜಗಳವಾಡುವ ವ್ಯಕ್ತಿ

ಉದಾಹರಣೆ : ಕುಟ್ಟುವಾಗ ಬಂದ ಒಂದು ಮಾತಿನಿಂದ ರಾಮ ಮತ್ತು ಶ್ಯಾಮ ಜಗಳವಾಡುತ್ತಿದ್ದರು.


ಇತರ ಭಾಷೆಗಳಿಗೆ ಅನುವಾದ :

दो या कई व्यक्तियों में झगड़ा करानेवाला।

एक कुटने की बातों में आकर राम और श्याम लड़ बैठे।
कुटना

ಕುಟ್ಟುವುದು   ಕ್ರಿಯಾಪದ

ಅರ್ಥ : ಕುಟ್ಟುವ ಕ್ರಿಯೆ

ಉದಾಹರಣೆ : ಮಸಾಲೆಯನ್ನು ಕುಟ್ಟಲಾಯಿತು.

ಸಮಾನಾರ್ಥಕ : ಕುಟ್ಟು


ಇತರ ಭಾಷೆಗಳಿಗೆ ಅನುವಾದ :

कूटा जाना।

मसाला कुट गया।
कुटना, कुटाई होना

चौपाल