ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುತ್ತಿಗೆ ಪಟ್ಟಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಪ್ರಾಣಿಗಳ ಕೊರಳಿಗೆ ತೊಡಿಸುವ ಪಟ್ಟಿ

ಉದಾಹರಣೆ : ಆನೆಯ ಕೊರಳಲ್ಲಿ ಸುಂದರವಾದ ಪಟ್ಟಿಯಿದೆ.

ಸಮಾನಾರ್ಥಕ : ಕೊರಳು ಪಟ್ಟಿ


ಇತರ ಭಾಷೆಗಳಿಗೆ ಅನುವಾದ :

पशुओं के गले में पहनाने का पट्टा।

हाथी के गले में बहुत सुंदर हलक़ा है।
हलक़ा, हलका, हल्क़ा, हल्का

ಅರ್ಥ : ಚರ್ಮ ಮುಂತಾದವುಗಳಿಂದ ಮಾಡಿದ ಪಟ್ಟಿಯನ್ನು ನಾಯಿ, ಬೆಕ್ಕು ಮುಂತಾದ ಪ್ರಾಣಿಗಳ ಕುತ್ತಿಗೆಗೆ ಹಾಕುತ್ತಾರೆ

ಉದಾಹರಣೆ : ನಾಯಿಯ ಕುತ್ತಿಗೆಯಲ್ಲಿ ಗಟ್ಟಿಯಾದ ಒಂದು ಪಟ್ಟಿ ಹಾಕಿದ್ದಾರೆ.

ಸಮಾನಾರ್ಥಕ : ಪಟ್ಟಿ


ಇತರ ಭಾಷೆಗಳಿಗೆ ಅನುವಾದ :

चमड़े आदि का वह तसमा जो कुत्तों, बिल्लियों आदि के गले में पहनाया जाता है।

कुत्ते के गले में एक मजबूत पट्टा लगा हुआ था।
पट्टा

A band of leather or rope that is placed around an animal's neck as a harness or to identify it.

collar

चौपाल