ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಮಾರ ಪದದ ಅರ್ಥ ಮತ್ತು ಉದಾಹರಣೆಗಳು.

ಕುಮಾರ   ನಾಮಪದ

ಅರ್ಥ : ಗಂಡುಸಂತಾನ

ಉದಾಹರಣೆ : ಕೃಷ್ಣ ವಸುದೇವನ ಮಗಪ್ರಪಂಚದಲ್ಲಿ ಕೆಟ್ಟ ಮಗನಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ.

ಸಮಾನಾರ್ಥಕ : ಕಿಶೋರ, ಗಂಡುಸಂತಾನ, ಚಿರಂಜೀವಿ, ತನುಜ, ಪುತ್ರ, ಮಗ, ಹುಡುಗ


ಇತರ ಭಾಷೆಗಳಿಗೆ ಅನುವಾದ :

A male human offspring.

Their son became a famous judge.
His boy is taller than he is.
boy, son

ಅರ್ಥ : ದೈಹಿಕ ಸಂಭೋಗವನ್ನರಿಯದ ಹುಡುಗ ಅಥವಾ ಪುರುಷ

ಉದಾಹರಣೆ : ಬ್ರಹ್ಮಾಚಾರಿಯು ಬ್ರಹ್ಮಾಚಾರ್ಯವನ್ನು ಕಾಪಾಡಿಕೊಳ್ಳಬೇಕಾದರೆ ತನ್ನ ಕೌಮಾರ್ಯದ ಶೀಲವನ್ನು ರಕ್ಷಿಸಿಕೊಳ್ಳಬೇಕು.

ಸಮಾನಾರ್ಥಕ : ಕೌಮಾರ್ಯ


ಇತರ ಭಾಷೆಗಳಿಗೆ ಅನುವಾದ :

कुमार होने की अवस्था या भाव।

ब्रह्मचारी ब्रह्मचर्य का पालन करते हुए अपने कौमार्य की रक्षा करता है।
कुमारता, कौमार, कौमार्य

The condition or quality of being a virgin.

virginity

चौपाल