ಅರ್ಥ : ಯಾರಿಗಾದರೂ ಸುಳ್ಳು ಅಥವಾ ಭ್ರಮೆಯಲ್ಲಿರಿಸುವುದು
ಉದಾಹರಣೆ :
ಕಳ್ಳನು ಪೋಲೀಸರನ್ನು ಏಮಾರಿಸಿ ಓಡಿಹೋದನು.
ಸಮಾನಾರ್ಥಕ : ಏಮಾರಿಸು, ಕುತಂತ್ರ, ಮೋಸ
ಇತರ ಭಾಷೆಗಳಿಗೆ ಅನುವಾದ :
Verbal misrepresentation intended to take advantage of you in some way.
hanky panky, hocus-pocus, jiggery-pokery, skulduggery, skullduggery, slickness, trickeryಅರ್ಥ : ಯಾವುದೇ ವ್ಯಕ್ತಿಯೊಬ್ಬ ಬೇರೆಯವರನ್ನು ಬಹಳ ಜಾಣತನದಿಂದ ಮೋಸಗೊಳಿಸುವುದು
ಉದಾಹರಣೆ :
ಅವನ ಕುಯುಕ್ತಿಯಿಂದಾಗಿ ನಾನು ಮೋಸ ಹೋದೆ.
ಸಮಾನಾರ್ಥಕ : ಕಪಟ, ಕುಟಿಲ, ಕುತಂತ್ರ, ಸ್ವಾರ್ಥಪೂರಿತ ಜಾಣತನ
ಇತರ ಭಾಷೆಗಳಿಗೆ ಅನುವಾದ :