ಅರ್ಥ : ಯಾವುದೋ ಒಂದು ಆಚರಣೆಯನ್ನು ಅಥವಾ ಪದ್ಧತಿಯನ್ನು ಕುಲದ ಪ್ರತಿಯೊಬ್ಬರು ನಡೆಸುತ್ತಾ ಬರುತ್ತಿರುವರು ಅಥವಾ ಪರಂಪರೆಯಿಂದ ನಡೆದುಕೊಂಡು ಬಂದಿರುವುದು
ಉದಾಹರಣೆ :
ವರ್ಷದಲ್ಲಿ ಒಂದು ಬಾರಿಯಾದರು ವಾರಣಾಸಿಗೆ ಹೋಗುವುದು ನಮ್ಮ ಕುಲ-ಧರ್ಮ.
ಸಮಾನಾರ್ಥಕ : ಕುಲಧರ್ಮ
ಇತರ ಭಾಷೆಗಳಿಗೆ ಅನುವಾದ :