ಅರ್ಥ : ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ಮಾತಿನ ಚಕಮಕಿ ನಡೆಯುವುದು
ಉದಾಹರಣೆ :
ಚಂದ್ರನು ತನ್ನ ಗೆಳೆಯನ ಹತ್ತಿರ ಸಾಲವನ್ನು ಮರುಪಾವತಿ ಮಾಡದಿದ್ದ ಕಾರಣ ಜಗಳವಾಡಿದನು.
ಸಮಾನಾರ್ಥಕ : ಕಾದಾಡು, ಜಗಳವಾಡು, ಬಡಿದಾಡು, ವಾದಮಾಡು, ಹೊಡೆದಾಡು, ಹೋರಾಡು
ಇತರ ಭಾಷೆಗಳಿಗೆ ಅನುವಾದ :
बराबर वालों से लड़ाई या विरोध करना।
श्याम मुझसे हमेशा प्रतिद्वंद्विता करता है।ಅರ್ಥ : (ಕೋಪದಿಂದ) ಗಂಭೀರವಾಗಿ ಧ್ವನಿ ಮಾಡು
ಉದಾಹರಣೆ :
ಮೃಗಾಲಯದಲ್ಲಿ ಬಂಧನದಲ್ಲಿರುವ ಸಿಂಹು ಜೋರಾಗಿ ಗರ್ಜಿಸುತ್ತಿದೆ.
ಸಮಾನಾರ್ಥಕ : ಆರ್ಭಟಿಸು, ಗರ್ಜಿಸು, ಚೀರು, ಬೊಬ್ಬೆಯಿಡು
ಇತರ ಭಾಷೆಗಳಿಗೆ ಅನುವಾದ :