ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಟ್ಟವ ಪದದ ಅರ್ಥ ಮತ್ತು ಉದಾಹರಣೆಗಳು.

ಕೆಟ್ಟವ   ನಾಮಪದ

ಅರ್ಥ : ಸಮಾಜಕ್ಕೆ ಒಪ್ಪಿತವಲ್ಲದ, ಒಳ್ಳೆಯದಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡವ

ಉದಾಹರಣೆ : ದುಷ್ಟರ ಸಹವಾಸ ಒಳ್ಳೆಯದಲ್ಲ.

ಸಮಾನಾರ್ಥಕ : ದುರುಳ, ದುಷ್ಟ, ನೀಚ


ಇತರ ಭಾಷೆಗಳಿಗೆ ಅನುವಾದ :

A wicked or evil person. Someone who does evil deliberately.

scoundrel, villain

ಕೆಟ್ಟವ   ಗುಣವಾಚಕ

ಅರ್ಥ : ಕೆಟ್ಟ ಕೆಲಸಗಳನ್ನು ಮಾಡುವವ ಅಥವಾ ನೀಚ ಕೆಲಸಗಳಲ್ಲಿ ತೊಡಗಿಕೊಂಡವ

ಉದಾಹರಣೆ : ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬಳನ್ನು ಅಪಹರಿಸಿ ಕೊಂದುಹಾಕಿದ್ದಾನೆ.

ಸಮಾನಾರ್ಥಕ : ಅಧರ್ಮಿ, ದುರುಳ, ದುರ್ನಡತೆಯ, ದುಷ್ಕರ್ಮಿ, ನೀಚ, ಪಾಪಿತನದ


ಇತರ ಭಾಷೆಗಳಿಗೆ ಅನುವಾದ :

दुष्कर्म करनेवाला या जो अच्छा कर्म न करता हो।

दुष्कर्म से डरो,दुष्कर्मी व्यक्ति से नहीं।
अकर्मी, अकृत्यकारी, अपकर्मी, कुकर्मी, खल, दुष्कर्मी, बदकार

Morally bad in principle or practice.

wicked

चौपाल