ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಮ್ಮು ಪದದ ಅರ್ಥ ಮತ್ತು ಉದಾಹರಣೆಗಳು.

ಕೆಮ್ಮು   ನಾಮಪದ

ಅರ್ಥ : ದೇಹದಿಂದ ಗಾಳಿಯನ್ನು ಹೊರಹಾಕುವ ಅಥವಾ ಅಚಾನಕ್ ಗಂಟಲಿನಿಂದ ಗಾಳಿ ಅಥವಾ ದೀರ್ಘ ಉಸಿರು ಹೊರಬರುವುದು

ಉದಾಹರಣೆ : ಅವಳಿಗೆ ನಿನ್ನೆಯಿಂದ ಕೆಮ್ಮು ಹತ್ತಿ ಸುಸ್ತಾಗಿದ್ದಾಳೆ.

ಸಮಾನಾರ್ಥಕ : ಕೆಮ್ಮುವುದು


ಇತರ ಭಾಷೆಗಳಿಗೆ ಅನುವಾದ :

अधिक खाँसने का रोग।

उसे खाँसी ने परेशान कर रखा है।
काश, काश रोग, कास, कास रोग, खाँसी, खांसी, खोंखी, धंगा

ಅರ್ಥ : ವಕ್ಷಸ್ಥಳದ ವಾಯು ಕಂಠವನ್ನು ಹೊಡೆದು, ಶಬ್ಧಮಾಡುತ್ತ ಹೊರಬರುವ ಕ್ರಿಯೆ

ಉದಾಹರಣೆ : ಕೆಮ್ಮಿದ್ದರಿಂದ ಗಂಟಲಿಂದ ಕಫಾ ಹೊರ ಬರುತ್ತದೆ.

ಸಮಾನಾರ್ಥಕ : ಕೇಕರಿಸು, ದಮ್ಮು


ಇತರ ಭಾಷೆಗಳಿಗೆ ಅನುವಾದ :

छाती का वायु कंठ को झटका देकर,आवाज करते हुए बाहर निकलने की क्रिया।

खाँसी से गले में फँसी चीज़ बाहर आ जाती है।
खाँसना, खाँसी

ಕೆಮ್ಮು   ಕ್ರಿಯಾಪದ

ಅರ್ಥ : ಇನ್ನೊಬ್ಬರನ್ನು ಸಾವಾಧಾನ ಪಡಿಸುವುದಕ್ಕಾಗಿ ಗಂಟಲಲ್ಲಿ ಕೆಮ್ಮುವ ಶಬ್ಧವನ್ನು ಉಂಟು ಮಾಡುವ ಪ್ರಕ್ರಿಯೆ

ಉದಾಹರಣೆ : ಪ್ರಾಧ್ಯಾಪಕರನ್ನು ನೋಡುತ್ತಿದ್ದಾಗೆಯೆ ಅವರು ಕೆಮ್ಮುವುದಕ್ಕೆ ಪ್ರಾರಂಭಿಸಿದರು.


ಇತರ ಭಾಷೆಗಳಿಗೆ ಅನುವಾದ :

दूसरे को सावधान करने के लिए गले से खरखराहट का शब्द पैदा करना।

प्राध्यापक को देखते ही उसने खखारा।
खँखारना, खखारना

ಅರ್ಥ : ಪ್ರಾಣಿಗಳಲ್ಲಿ ವಿಶೇಷವಾಗಿ ಕುದುರೆ ಕೆಮ್ಮುವ ಕ್ರಿಯೆ

ಉದಾಹರಣೆ : ನನ್ನ ಕುದುರೆ ಬೆಳಗಿನಿಂದ ಕೆಮ್ಮುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

पशुओं विशेषकर घोड़े का खाँसना।

मेरा घोड़ा आज सुबह से ही धाँस रहा है।
धाँसना

ಅರ್ಥ : ಗಂಟಲಿನಲ್ಲಿ ಸಿಕ್ಕಿಕೊಂಡಿರುವ ಅತಿ ಚಿಕ್ಕ ಚಿಕ್ಕ ಕಣಗಳನ್ನು ಬಲವಾದ ಗಾಳಿ ಪ್ರಯೋಗದಿಂದ ಮನುಷ್ಯರ ದೇಹವು ಹೊರ ಹಾಕುವ ಪ್ರಕ್ರಿಯೆ

ಉದಾಹರಣೆ : ರಾತ್ರಿಯ ವೇಳೆ ತಾತ ತುಂಬಾ ಕೆಮ್ಮುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

गले में अटके हुए कफ या दूसरी चीज निकालने अथवा केवल शब्द करने के लिए वायु को झटके के साथ कंठ से बाहर निकालना।

दादाजी रात में बहुत खाँसते हैं।
खाँसना, खांसना

Exhale abruptly, as when one has a chest cold or congestion.

The smoker coughs all day.
cough

चौपाल