ಅರ್ಥ : ಯಾರಿಗಾದರೂ ಪ್ರಣಾಮ ಅಥವಾ ನಮಸ್ಕಾರ ಮಾಡುವುದಕ್ಕಾಗಿ ಎಡರೂ ಕೈಗಳನ್ನು ಜೋಡಿಸುವುದು
ಉದಾಹರಣೆ :
ನಾನು ದೇವಾಲದಲ್ಲಿ ದೇವರ ಮುಂದೆ ಕೈ ಮುಗಿಯುತ್ತೀನಿ.
ಸಮಾನಾರ್ಥಕ : ಕೈ ಕೂಡಿಸು, ಕೈ ಜೋಡಿಸು, ಕೈ ಸೇರಿಸು
ಇತರ ಭಾಷೆಗಳಿಗೆ ಅನುವಾದ :
किसी का अभिवादन करने के लिए दोनों हाथों को जोड़ना।
मैं मंदिर में भगवान के आगे हाथ जोड़ता हूँ।