ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನೀರನ್ನು ತುಂಬುವ ಅಥವಾ ಅದರಲ್ಲಿ ಶೇಖರಿಸಿಡುವ ಒಂದು ಪಾತ್ರೆ
ಉದಾಹರಣೆ : ಖಾಲಿಯಾದ ಕಳಶಕ್ಕೆ ನೀರು ತುಂಬಿ.
ಸಮಾನಾರ್ಥಕ : ಕಲಶ, ಕಲಸ, ಕಲಸಾ, ಕಳಸ, ಬಿಂದಿಗೆ
ಇತರ ಭಾಷೆಗಳಿಗೆ ಅನುವಾದ :हिन्दी English
पानी भरने या रखने का एक बर्तन।
A large vase that usually has a pedestal or feet.
ಅರ್ಥ : ಲೋಹದಿಂದ ಮಾಡಿಡುವ ದೊಡ್ಡ ಗಡಿಗೆ
ಉದಾಹರಣೆ : ಮಗು ನೀರು ತುಂಬಿದ ಕೊಡವನ್ನು ಬೀಳಿಸಿತು.
ಸಮಾನಾರ್ಥಕ : ಚೌರಿಗೆ, ಬಿಂದಿಗೆ
ಇತರ ಭಾಷೆಗಳಿಗೆ ಅನುವಾದ :हिन्दी
धातु का बड़ा घड़ा।
ಅರ್ಥ : ಮಣ್ಣು ಅಥವಾ ಲೋಹದಿಂದ ಮಾಡಿದ ಬಾಯಿ ಕಿರಿದಾದ ಪಾತ್ರೆ
ಉದಾಹರಣೆ : ಈ ಕೊಡದಲ್ಲಿ ಕುಡಿಯುವುದಕ್ಕಾಗಿ ಸ್ವಚ್ಛವಾದ ನೀರನ್ನು ತುಂಬಿಡಲಾಗಿದೆ.
ಸಮಾನಾರ್ಥಕ : ಕುಂಭ, ಬಿಂದಿಗೆ
मिट्टी का घड़ा।
ಸ್ಥಾಪನೆ