ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೊಬ್ಬು ಪದದ ಅರ್ಥ ಮತ್ತು ಉದಾಹರಣೆಗಳು.

ಕೊಬ್ಬು   ನಾಮಪದ

ಅರ್ಥ : ಶರೀರದ ಒಂದು ದ್ರವ ಅದು ವಿಶೇಷವಾಗಿ ಯಕೃತ್ ನಲ್ಲಿ ಶೇಖರಣವಾಗುತ್ತದೆ

ಉದಾಹರಣೆ : ಕೊಬ್ಬಿನಾಂಶ ಹೆಚ್ಚಾದರೆ ಅದು ಆರೋಗ್ಯಕ್ಕೆ ಹಾನಿಕಾರಕ.

ಸಮಾನಾರ್ಥಕ : ಕೊಬ್ಬಿನಾಂಶ, ಪಿಷ್ಟ


ಇತರ ಭಾಷೆಗಳಿಗೆ ಅನುವಾದ :

एक शारीरिक द्रव जो विशेषकर यकृत द्वारा संश्लेषित होता है।

कोलेस्ट्रॉल का बढ़ना शरीर के लिए घातक है।
कॉलेस्ट्रॉल, कोलेस्टेरोल, कोलेस्ट्राल, कोलेस्ट्रॉल, पित्त-सांद्रव

An animal sterol that is normally synthesized by the liver. The most abundant steroid in animal tissues.

cholesterin, cholesterol

ಅರ್ಥ : ಸ್ನಿಗ್ಧ, ನುಣುಪಾದ, ಜಿಗುಟಾದ ಮತ್ತು ಬಿಳಿಯ ಪದಾರ್ಥ ಅದು ಕೆಲವು ಪ್ರಾಣಿಗಳ ಶರೀರದಲ್ಲಿ ಶೇಖರವಾಗತ್ತದೆ

ಉದಾಹರಣೆ : ಕೊಬ್ಬಿನ ಕಾರಣದಿಂದ ಶರೀರದಲ್ಲಿ ಸ್ಥೂಲತೆ ಉಂಟಾಗುತ್ತದೆ.

ಸಮಾನಾರ್ಥಕ : ಚರಬಿ, ನೆಣ, ಮದ


ಇತರ ಭಾಷೆಗಳಿಗೆ ಅನುವಾದ :

वह चिकना, लसीला और सफेद पदार्थ जो कुछ प्राणियों के शरीर में पाया जाता है।

चर्बी के कारण शरीर में मोटापा आ जाता है।
अलका, चरबी, चर्बी, पीह, फ़ैट, फैट, मेद, वसा, शुभ्र

ಅರ್ಥ : ಮಿತಿಮೀರಿದ ಆತ್ಮವಿಶ್ವಾಸವನ್ನು ಹೊಂದಿರುವ

ಉದಾಹರಣೆ : ಅವನ ಕೊಬ್ಬು ದಿನ-ದಿನಕ್ಕೆ ಮಿತಿಮೀರುತ್ತಿದೆ.

ಸಮಾನಾರ್ಥಕ : ದುರಹಂಕಾರ, ಸೊಕ್ಕು, ಹಮ್ಮು


ಇತರ ಭಾಷೆಗಳಿಗೆ ಅನುವಾದ :

ढीठ होने की अवस्था या भाव।

उसकी ढिठाई दिनों-दिन बढ़ती ही जा रही है।
अशालीनता, खिली, गुस्ताख़ी, गुस्ताखी, ढिठाई, ढीठता, ढीठपन, ढीठा, धृष्टता, शोख़ी, शोखी

Fearless daring.

audaciousness, audacity, temerity

चौपाल