ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಉದ್ದವಾದ-ವಿಸ್ತಾರಅಗಲವಾದ ಜಲಾಶಯ ಅದು ವಿಶೇಷವಾಗಿ ಪ್ರಕೃತಿಯ ಕೊಡುಗೆ
ಉದಾಹರಣೆ : ಅವನು ಸರೋವರದಲ್ಲಿ ಸ್ನಾನ ಮಾಡುತ್ತಿದ್ದಾನೆ.
ಸಮಾನಾರ್ಥಕ : ಉಪಸಾಗರ, ಸರಸ್ಸು, ಸರೋವರ
ಇತರ ಭಾಷೆಗಳಿಗೆ ಅನುವಾದ :हिन्दी English
लम्बा-चौड़ा जलाशय विशेषकर प्राकृतिक।
A body of (usually fresh) water surrounded by land.
ಅರ್ಥ : ಆ ಸರೋವರ ಅಥವಾ ಕೊಳ ಆಕಾರದಲ್ಲಿ ಚಿಕ್ಕದ್ದು
ಉದಾಹರಣೆ : ಆ ಕೊಳದಲ್ಲಿ ಇದ್ದ ಮೀನು ಸಾಯುತ್ತಿದೆ
वह तालाब या पोखर जो आकार में छोटा हो।
A small lake.
ಸ್ಥಾಪನೆ