ಅರ್ಥ : ಕೊಳೆಯುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಎಲೆ ಮುಂತಾದವುಗಳು ಬಿದ್ದು ಕೊಳೆತು ಒಳ್ಳೆಯ ಗೊಬ್ಬರವಾಗುವುದು
ಸಮಾನಾರ್ಥಕ : ಕರಗಿಸುವುದು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಳಸಿ ಹೋಗಿರುವ ಆಹಾರ ಪದಾರ್ಥ ಮೇಲೆ ಬೆಳೆದಿರುವ ಬೂಸ್ಲುಬೂಶ್ಲು
ಉದಾಹರಣೆ :
ಮಲೆಗಾಲದಲ್ಲೆ ತರಕಾರಿಗಳು ಬೇಗ ಮುಗ್ಗಲು ಬರುವುದು.
ಸಮಾನಾರ್ಥಕ : ನಾರುವುದು, ಮುಗ್ಗಲು ಮುಗ್ಗುವುದು, ಮುಗ್ಗಲು-ಮುಗ್ಗುವುದು
ಇತರ ಭಾಷೆಗಳಿಗೆ ಅನುವಾದ :