ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ವಿಷಯದಲ್ಲಿ ಒಳ್ಳೆಯ ಜ್ಞಾನವಿರುವವ
ಉದಾಹರಣೆ : ಭಾರತ ಮೊದಲಿನಿಂದಲೂ ಜ್ಞಾನಿಗಳ ದೇಶವಾಗಿದೆ
ಸಮಾನಾರ್ಥಕ : ಜ್ಞಾನಿ, ಪಂಡಿತ, ವಿಜ್ಞಾನಿ
ಇತರ ಭಾಷೆಗಳಿಗೆ ಅನುವಾದ :हिन्दी English
वह जिसे किसी चीज का अच्छा ज्ञान हो।
Someone who has been admitted to membership in a scholarly field.
ಅರ್ಥ : ಯಾರೋ ಒಬ್ಬರು ಹೆಚ್ಚಾಗಿ ಓದಿರುವರು
ಉದಾಹರಣೆ : ಇಂದಿನ ಸಭೆಯಲ್ಲಿ ಹಲವಾರು ವಿದ್ವಾಂಸರು ಬಂದಿದ್ದರು.
ಸಮಾನಾರ್ಥಕ : ಜ್ಞಾನಿ, ಪಂಡಿತರು, ವಿದ್ವಾಂಸರು, ವಿದ್ವಾನರು
ಇತರ ಭಾಷೆಗಳಿಗೆ ಅನುವಾದ :हिन्दी
जिसने बहुत अधिक विद्या अर्जित की हो।
ಸ್ಥಾಪನೆ