ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೌಸ್ತುಭ ಮಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಕೌಸ್ತುಭ ಮಣಿ   ನಾಮಪದ

ಅರ್ಥ : ಪುರಾಣಗಳ ಪ್ರಕಾರ ಒಂದು ಮಣಿಯನ್ನು ಭಗವಂತನಾದ ವಿಷ್ಣುವು ತನ್ನ ಹೃದಯ ಸ್ಥಳದಲ್ಲಿ ಧಾರಿಸಿದ್ದನು

ಉದಾಹರಣೆ : ಸುಮುದ್ರ ಮಂಥನ ಮಾಡುವಾಗ ಕೌಸ್ತುಭ ಮಣಿ ದೊರೆಯಿತು.


ಇತರ ಭಾಷೆಗಳಿಗೆ ಅನುವಾದ :

पुराणानुसार एक मणि जिसे भगवान विष्णु अपने हृदयस्थल पर धारण करते हैं।

कौस्तुभ समुद्रमंथन से प्राप्त हुआ था।
कौस्तुभ, कौस्तुभ मणि, देवमणि, देवमानक

चौपाल