ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ರಿಸ್ಮಸ್ ಪದದ ಅರ್ಥ ಮತ್ತು ಉದಾಹರಣೆಗಳು.

ಕ್ರಿಸ್ಮಸ್   ನಾಮಪದ

ಅರ್ಥ : 25ನೇ ಡಿಸೆಂಬರ್ ನಂದು ಏಸುವಿನ ಜನ್ಮದಿನ ಹಾಗೂ ಕ್ರಿಸ್ತರು ಆಚರಿಸುವ ಹಬ್ಬ

ಉದಾಹರಣೆ : ಕ್ರಿಸ್ಮಸ್ ಪಾಶ್ಚಿಮಾತ್ಯ ದೇಶಗಳಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ


ಇತರ ಭಾಷೆಗಳಿಗೆ ಅನುವಾದ :

25 दिसम्बर जो ईसा का जन्मदिन तथा ईसाइयों का त्योहार है।

क्रिसमस के दिन ईसाई चर्च तथा अपने घरों को सजाते हैं।
क्रिसमस, क्रिसमस डे, बड़ा दिन

A Christian holiday celebrating the birth of Christ. A quarter day in England, Wales, and Ireland.

christmas, christmas day, dec 25, xmas

चौपाल