ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ಷತ್ರಿಪುತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಅವನು ರಾಜನ ಮಗ

ಉದಾಹರಣೆ : ರಾಜನ ನಂತರ ರಾಜಕುಮಾರ ಅವನ ಮರಣದ ನಂತರ ಅಧಿಕಾರವನ್ನು ಸ್ವೀಕರಿಸುತ್ತಾನೆ.ನೇಪಾಳದ ರಾಜಕುಮಾರ ಶಾಹಿ ಪರಿವಾರದವರನ್ನೆಲ್ಲಾ ಸಾಯಿಸಿ ನಂತರ ತನಗೆ ತಾನೆ ತನ್ನ ಗುಂಡಿಗೆ ಆಹುತಿಯಾದನು.

ಸಮಾನಾರ್ಥಕ : ಅರಗುವರ, ಅರಮಗ, ಅರಸಕುಮಾರ, ಅರಸನಪುತ್ರ, ಅರಸನಮಗ, ಉಪನಾಥ, ಉಪಪತಿ, ಉಪರಾಜ, ದೊರೆಯಪುತ್ರ, ದೊರೆಯಮಗ, ಯುವರಾಜ, ರಾಜಕುಮಾರ, ರಾಜಕುವರ, ರಾಜಪುತ್ರ


ಇತರ ಭಾಷೆಗಳಿಗೆ ಅನುವಾದ :

वह जो राजा का पुत्र हो।

राजा के बाद राजकुमार का ही उसकी गद्दी पर अधिकार होता है।
नेपाल के राजकुमार ने शाही परिवार की हत्या की और खुद अपनी गोली के शिकार हो गए।
कुँअर, कुँवर, कुंवर, नृपात्मज, राजकुँवर, राजकुंवर, राजकुमार, राजपुत्र, राजपूत, शहज़ादा, शहजादा, शाहज़ादा, शाहजादा

A male member of a royal family other than the sovereign (especially the son of a sovereign).

prince

चौपाल