ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಂಟಲು ನೋವು ಪದದ ಅರ್ಥ ಮತ್ತು ಉದಾಹರಣೆಗಳು.

ಗಂಟಲು ನೋವು   ನಾಮಪದ

ಅರ್ಥ : ಗಂಟಲಿನ ಒಳಗೆ ನೋವು ಅಥವಾ ಬೇನೆಯಾಗುವಂತಹ ರೋಗ

ಉದಾಹರಣೆ : ಗಂಟಲು ಬೇನೆಯ ಕಾರಣದಿಂದಾಗಿ ನಾನು ಸರಿಯಾಗಿ ಏನನ್ನು ತಿನ್ನಲು ಆಗುತ್ತಿಲ್ಲ.

ಸಮಾನಾರ್ಥಕ : ಗಂಟಲು ಬೇನೆ, ಗಂಟಲು-ನೋವು, ಗಂಟಲು-ಬೇನೆ


ಇತರ ಭಾಷೆಗಳಿಗೆ ಅನುವಾದ :

एक रोग जिसमें गालों के अंदर सूजन हो जाती है।

गलौघ के कारण मैं ठीक से कुछ खा नहीं पा रहा हूँ।
गलौघ, गलौध

चौपाल