ಅರ್ಥ : ಯಾವುದೋ ಒಂದು ವಸ್ತುವು ತನ್ನ ಸ್ಥನದಲ್ಲಿ ಗಟ್ಟಿಯಾಗಿ ಕುಳಿತ್ತಿದ್ದು ಸಹವಾಗಿ ತೆಗೆಯಲು ಸಾಧ್ಯವಾಗದೆ ಇರುವುದು
ಉದಾಹರಣೆ :
ನಟ್ಟು ಬಹಳ ಕಠಿಣವಾಗಿ ಕುಳಿತುಬಿಟ್ಟಿದ್ದೆ.
ಸಮಾನಾರ್ಥಕ : ಕಠಿಣವಾಗಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಶರೀರದ ಕಟ್ಟುಮಸ್ತಾದ ರಚನೆ
ಉದಾಹರಣೆ :
ಕಸರತ್ತು ಮಾಡುವುದರಿಂದ ಶರೀರ ಬಲಿಷ್ಠವಾಗುತ್ತದೆ.
ಸಮಾನಾರ್ಥಕ : ದೃಢವಾಗು, ಬಲಿಷ್ಠವಾಗು
ಇತರ ಭಾಷೆಗಳಿಗೆ ಅನುವಾದ :
शरीर का गठा हुआ होना।
कसरत करने से शरीर गठीला होता है।