ಅರ್ಥ : ಸಣ್ಣ ಘಂಟೆ
ಉದಾಹರಣೆ :
ಅವನು ಪೂಜೆ ಮಾಡುತ್ತಿದ್ದ ಸಮಯದಲ್ಲಿ ಘಂಟೆಯು ಹೊಡೆದುಕೊಳ್ಳುತ್ತಿತ್ತು.
ಸಮಾನಾರ್ಥಕ : ಗಡಿಯಾರದ ಶಬ್ದ, ಘಂಟೆಯ ಧ್ವನಿ, ಘಂಟೆಯ ಶಬ್ದ
ಇತರ ಭಾಷೆಗಳಿಗೆ ಅನುವಾದ :
A hollow device made of metal that makes a ringing sound when struck.
bellಅರ್ಥ : ಘಂಟೆಯು ಭಾರಿಸುವಾಗಿ ಉತ್ಪತ್ತಿಯಾಗುವ ಧ್ವನಿ
ಉದಾಹರಣೆ :
ಹೊರಗಿನಿಂದ ಬರುವಂತಹ ಪೋನಿನ ಘಂಟೆಯ ಶಬ್ದವು ಉದ್ದವಾಗಿರುತ್ತದೆ.
ಸಮಾನಾರ್ಥಕ : ಗಡಿಯಾರದ ಶಬ್ದ, ಘಂಟೆ ಶಬ್ದ, ಘಂಟೆಯ ಧ್ವನಿ
ಇತರ ಭಾಷೆಗಳಿಗೆ ಅನುವಾದ :
The sound of a bell ringing.
The distinctive ring of the church bell.