ಅರ್ಥ : ಗಣಕ ಕ್ರಿಯೆಗಳನ್ನು ನಿಯಂತ್ರಿಸಲು ಬಳಸುವ ಸ್ವಯಂ ಚಾಲಿತ ಎಲೆಕ್ಟ್ರಾನಿಕ್ ಉಪಕರಣ
ಉದಾಹರಣೆ :
ನಮ್ಮ ಮನೆಯಲ್ಲಿ ಗಣಕಯಂತ್ರವಿದೆ
ಸಮಾನಾರ್ಥಕ : ಕಂಪ್ಯೂಟರ್
ಇತರ ಭಾಷೆಗಳಿಗೆ ಅನುವಾದ :
स्वतः गणना करने वाला वह यंत्र जिसका उपयोग आजकल प्रायः हर क्षेत्र में होने लगा है।
सिम्प्यूटर कम्प्यूटर का ही छोटा रूप है।A machine for performing calculations automatically.
computer, computing device, computing machine, data processor, electronic computer, information processing systemಅರ್ಥ : ಒಂದು ಯಂತ್ರದ ಸಹಾಯದಿಂದ ದೊಡ್ಡ ಲೆಕ್ಕಾಚಾರವನ್ನು ಸ್ವಲ್ಪ ಸಮಯದಲ್ಲಿ ಮಾಡಿ ಮುಗಿಸಬಹುದು
ಉದಾಹರಣೆ :
ಅಂಗಡಿಯವನು ಗಣಕಯಂತ್ರದಿಂದ ಲೆಕ್ಕಾ ಹಾಕುತ್ತಿದ್ದ.
ಸಮಾನಾರ್ಥಕ : ಎಣಿಕೆ ಯಂತ್ರ, ಕ್ಯಾಲ್ ಕುಲೇಟರ್
ಇತರ ಭಾಷೆಗಳಿಗೆ ಅನುವಾದ :
एक यंत्र जिसकी सहायता से कुछ बड़े हिसाब बहुत सहज में और थोड़े समय में लगाए जाते हैं।
दुकानदार कैलक्यूलेटर से हिसाब जोड़ रहा था।