ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಣನೆ ಪದದ ಅರ್ಥ ಮತ್ತು ಉದಾಹರಣೆಗಳು.

ಗಣನೆ   ನಾಮಪದ

ಅರ್ಥ : ಯಾವುದೇ ವಸ್ತು ಅಥವಾ ಸರಕನ್ನು ಎಣಿಸುವಿಕೆಯ ಕೆಲಸ

ಉದಾಹರಣೆ : ಅವರ ಗಣನೆಯಲ್ಲಿ ದೊಡ್ಡ ದೊಡ್ಡ ವಿದ್ವಾಂಸರೂ ಸೇರಿದ್ದಾರೆ. ಅವರ ಎಣಿಕೆ ತಪ್ಪಾಗಿದೆ.

ಸಮಾನಾರ್ಥಕ : ಎಣಿಕೆ, ಗಣತಿ, ಲೆಕ್ಕ


ಇತರ ಭಾಷೆಗಳಿಗೆ ಅನುವಾದ :

गिने जाने की क्रिया या भाव।

उनकी गणना बड़े-बड़े पंडितों में होती है।
अवगणन, गणन, गणना, गिनती, शुमार, संख्यान

ಅರ್ಥ : ಅದು ನಿಶ್ಚಿತ ಅಥವಾ ಸ್ಥಿರವಾಗಿರುವ ಸರ್ವಸಮ್ಮತಿಯಾದ ಅಥವಾ ಮಾಪನೆಯ ಅನುಸಾರವಾಗಿ ಯಾವುದೇ ಪ್ರಕಾರದ ಯೋಗ್ಯತೆ, ಶ್ರೇಷ್ಠತೆ, ಗುಣ ಇವೆಲ್ಲದರ ಅನುಮಾನ ಅಥವಾ ಕಲ್ಪನೆ

ಉದಾಹರಣೆ : ಭಾರತದಲ್ಲಿ ಶಿಕ್ಷಣದ ಮಾನದಂಡನೆಯು ಮೊದಲಿಗಿಂತ ಈಗ ಉನ್ನತಿಯಲ್ಲಿದೆ.

ಸಮಾನಾರ್ಥಕ : ಅಳತೆ ಕೋಲು, ಎಣಿಕೆ, ಒಂದು ಮಟ್ಟ, ಒಟ್ಟು, ಪರಿಮಾಣ


ಇತರ ಭಾಷೆಗಳಿಗೆ ಅನುವಾದ :

वह निश्चित या स्थिर किया हुआ सर्वमान्य मान या माप जिसके अनुसार किसी प्रकार की योग्यता, श्रेष्ठता, गुण आदि का अनुमान या कल्पना की जाए।

भारत में शिक्षा का मानदंड पहले से अच्छा हो गया है।
उच्चता स्तर, गुणवत्ता स्तर, पैमाना, प्रतिमान, बेंचमार्क, बेन्चमार्क, मानक, मानदंड, मानदण्ड, मापदंड, मापदण्ड

A standard or model or pattern regarded as typical.

The current middle-class norm of two children per family.
norm

ಅರ್ಥ : ಶೂನ್ಯದಿಂದ ಏರುತ್ತಾ ಹೋಗುವ ಅಂಕೆ ಸಂಖ್ಯೆಗಳ ಎಣಿಸುವಿಕೆ

ಉದಾಹರಣೆ : ಶಾಲಾ ಶಿಕ್ಷಕಿಯರು ಮಕ್ಕಳ ಎಣಿಕೆ ಮಾಡುತ್ತಿದ್ದಾರೆ.

ಸಮಾನಾರ್ಥಕ : ಎಣಿಕೆ, ಎಣಿಸುವುದು, ಲೆಕ್ಕ


ಇತರ ಭಾಷೆಗಳಿಗೆ ಅನುವಾದ :

गिनकर या हिसाब लगाकर यह देखने की क्रिया कि कुल कितना हुआ है या है।

उसकी गणना गलत थी।
गणन, गणना, गणित, परिकलन, संख्यान, हिसाब

ಗಣನೆ   ಕ್ರಿಯಾಪದ

ಅರ್ಥ : ಯಾವುದಾದರು ವಸ್ತು ಮೊದಲಾದವುಗಳನ್ನು ಎಣಿಸುವುದು

ಉದಾಹರಣೆ : ಅವರು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಜನರನ್ನು ಎಣಿಸಿದರು.

ಸಮಾನಾರ್ಥಕ : ಎಣಿಕೆ, ಎಣಿಕೆ ಮಾಡು, ಎಣಿಸು, ಗಣನೆ ಮಾಡು


ಇತರ ಭಾಷೆಗಳಿಗೆ ಅನುವಾದ :

किसी वस्तु आदि की गिनती करना।

उसने सभा में उपस्थित सभी लोगों को गिना।
गिनती करना, गिनना, संख्या जानना

Determine the number or amount of.

Can you count the books on your shelf?.
Count your change.
count, enumerate, number, numerate

चौपाल