ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತುಟಿಯ ಕೆಳಭಾಗ ದುಂಡಗಿದ್ದು ಮತ್ತು ದಪ್ಪವಿರುವ ಭಾಗ
ಉದಾಹರಣೆ : ಅವಳ ಗಲ್ಲದ ಮೇಲೆ ಕುಯ್ದಿರುವ ಗುರುತು ಇದೆ.
ಸಮಾನಾರ್ಥಕ : ಗಲ್ಲ
ಇತರ ಭಾಷೆಗಳಿಗೆ ಅನುವಾದ :हिन्दी English
ओठों के नीचे का गोलाई लिए हुए उभरा हुआ भाग।
The protruding part of the lower jaw.
ಅರ್ಥ : ಅತಿ ದೊಡ್ಡದಾದ ಗಡ್ಡ
ಉದಾಹರಣೆ : ಪುಟ್ಟ ಮಕ್ಕಳು ಸಾಧು ಬಾಬಗಳ ದಾಡಿ ನೋಡಿ ಹೆದರಿ ಹೋದರು.
ಸಮಾನಾರ್ಥಕ : ಗಡ್ಡ, ದಾಡಿ
ಇತರ ಭಾಷೆಗಳಿಗೆ ಅನುವಾದ :हिन्दी
बहुत बड़ी दाढ़ी।
ಸ್ಥಾಪನೆ