ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗರಿಗರಿಯಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಗರಿಗರಿಯಾದಂತ   ಗುಣವಾಚಕ

ಅರ್ಥ : (ಖಾದ್ಯ ಪದಾರ್ಥ) ಅದುಮುವುದರಿಂದ ಮುರಿದು ಹೋಗುವ

ಉದಾಹರಣೆ : ಗರಿಗರಿಯಾದ ಟೋಸ್ಟರ್ ಮೇಲೆ ಬೆಣ್ಣೆ ಹಾಕಿ ತಿನ್ನುವುದರಿಂದ ಅದರ ಸ್ವಾದವೇ ಬೇರೆ ಇರುತ್ತದೆ.

ಸಮಾನಾರ್ಥಕ : ಗರಿಗರಿಯಾದ, ಗರಿಗರಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

दबाने से जल्दी टूट जाने वाला (खाद्य पदार्थ)।

खस्ते टोस्ट पर मक्खन लगाकर कर खाने का मजा ही कुछ और होता है।
करारा, कुरकुरा, खस्ता, चुरमुरा

Tender and brittle.

Crisp potato chips.
crisp, crispy

चौपाल