ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಾಯದ ಮೇಲಿನ ಒಣಗಿದ ಹಕ್ಕಳೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಕೀವು ಒಣಗಿದ ನಂತರ ಗಾಯದ ಮೇಲೆ ಬೆಳೆದಿರುವ ಪದರ

ಉದಾಹರಣೆ : ವೈದ್ಯರು ಗಾಯಕ್ಕೆ ಔಷದಿ ಹಾಕಿ ಪಟ್ಟಿ ಕಟ್ಟುವ ಮುನ್ನ ಅದರ ಮೇಲಿನ ಒಣಗಿದ ಹಕ್ಕಳೆಯನ್ನು ತೆಗೆದು ಸ್ವಚ್ಚ ಮಾಡಿದರು.


ಇತರ ಭಾಷೆಗಳಿಗೆ ಅನುವಾದ :

मवाद सूख जाने से घाव के ऊपर जमी हुई परत।

चिकित्सक ने फोड़े की मरहम-पट्टी करने से पहले उसके ऊपर के खुरंड को साफ़ किया।
खतखोट, खुरंट, खुरंड, दाल, दिउला, दिउली, पपड़ी, पपरी, पर्पटी

The crustlike surface of a healing skin lesion.

scab

चौपाल