ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಾಳಿಕಿಂಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಗಾಳಿಕಿಂಡಿ   ನಾಮಪದ

ಅರ್ಥ : ಶುದ್ದವಾದ ಗಾಳಿ ಬೆಳಕು ಹಾಯಲು ಮಾಡಿರುವ ಕಿಂಡಿ ಅಥವಾ ದಾರಿ

ಉದಾಹರಣೆ : ವಾತಾಯನ ಇರುವ ಕಾರಣ ಮನೆಯಲ್ಲಿ ಉಬ್ಬಸ ಕಡಿಮೆ. ಈ ಮನೆಗೆ ಗಾಳಿ ಬೆಳಕಿಗೆ ಗಾಳಿಕಿಂಡಿಯೇ ಇಲ್ಲ. ಮನೆಯಯಲ್ಲಿ ಗವಾಕ್ಷದ ಮೂಲಕ ಬೆಕ್ಕು ಹಾರಿ ಬಂದಿತು

ಸಮಾನಾರ್ಥಕ : ಗವಾಕ್ಷ, ವಾತಾಯನ


ಇತರ ಭಾಷೆಗಳಿಗೆ ಅನುವಾದ :

शुद्ध वायु का संचार या हवादार होने की क्रिया।

संवातन के कारण उमस से राहत मिलती है।
संवात, संवातन, हवादारी

The act of supplying fresh air and getting rid of foul air.

airing, ventilation

चौपाल