ಅರ್ಥ : ಭತ್ತ, ರಾಗಿ, ಕಾಳು ಮುಂತಾದವುಗಳನ್ನು ಬೀಸಲು ಯಂತ್ರವು ವಿದ್ಯುತ್, ಮೋಟರ್ ಮುಂತಾದವುಗಳ ಸಹಾಯದಿಂದ ಚಲಿಸುತ್ತದೆ
ಉದಾಹರಣೆ :
ಈ ಗಿರಣಿಯಲ್ಲಿ ಹಿಟ್ಟು ನಯವಾಗಿ ಬರುತ್ತದೆ.
ಇತರ ಭಾಷೆಗಳಿಗೆ ಅನುವಾದ :
A mill for grinding grain into flour.
flour millಅರ್ಥ : ಆ ಜಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ವಸ್ತುಗಳ ಉತ್ಪಾದನೆಯಾಗುತ್ತದೆ
ಉದಾಹರಣೆ :
ಈ ಕಾರ್ಖಾನೆಯ ಕೆಲಸಗಾರರು ಹರತಾಳವನ್ನು ಮಾಡಿದ್ದಾರೆ.
ಸಮಾನಾರ್ಥಕ : ಉದ್ಯೋಗ ಶಾಲೆ, ಕಾರಖಾನೆ, ಕಾರ್ಖಾನೆ, ಮಿಲ್ಲು
ಇತರ ಭಾಷೆಗಳಿಗೆ ಅನುವಾದ :
Buildings for carrying on industrial labor.
They built a large plant to manufacture automobiles.