ಅರ್ಥ : ಬೆಟ್ಟ ಅಥವಾ ಪರ್ವತದ ಎತ್ತರದ ಪ್ರದೇಶ
ಉದಾಹರಣೆ :
ಪರ್ವತದ ಶಿಖರ ಏರಿ ಅವರು ಬಾವುಟವನ್ನು ಹಾರಿಸಿದರು.
ಸಮಾನಾರ್ಥಕ : ಗಿರಿ ಶಿಖರ, ಪರ್ವತ ಶಿಖರ, ಬೆಟ್ಟದ ತುದಿ, ಹಿಮಾಲಯದ ಶೃಂಗ
ಇತರ ಭಾಷೆಗಳಿಗೆ ಅನುವಾದ :
पहाड़ की चोटी।
भारतीय पर्वतारोही ने हिमालय के सबसे ऊँचे पर्वत शिखर पर पहुँचकर तिरंगा लहराया।The summit of a mountain.
mountain peak