ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಂಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಗುಂಡಿ   ನಾಮಪದ

ಅರ್ಥ : ಬಟ್ಟೆಗಳಿಗೆ ಹಾಕುವ ಒಂದು ಪ್ರಕಾರದ ವಸ್ತು

ಉದಾಹರಣೆ : ಶೀಲಾ ಶರ್ಟಿಗೆ ಗುಂಡಿಯನ್ನು ಹಾಕುತ್ತಿದ್ದಾಳೆ.

ಸಮಾನಾರ್ಥಕ : ಬಟನು


ಇತರ ಭಾಷೆಗಳಿಗೆ ಅನುವಾದ :

एक प्रकार का बदले का तार।

शीला चुनरी में बटन लगा रही है।
बटन

ಅರ್ಥ : ಅಂಗಿ ಮೊದಲಾದ ಉಡುಪುಗಳನ್ನು ಬಿಚ್ಚಲು ಮತ್ತು ಹಾಕಿಕೊಳ್ಳಲು ಸಹಾಯಕವಾಗುವ ದುಂಡಾಕಾರದ ಸಣ್ಣ ವಸ್ತು

ಉದಾಹರಣೆ : ನನ್ನ ಅಂಗಿಯಲ್ಲಿ ಒಂದು ಗುಂಡಿ ಉದುರಿದೆ.

ಸಮಾನಾರ್ಥಕ : ಬಟನ್


ಇತರ ಭಾಷೆಗಳಿಗೆ ಅನುವಾದ :

पहनने के कपड़ों में लगनेवाली चिपटी घुंडी।

आपके कुर्ते का एक बटन टूट गया है।
बटन, बुताम

A round fastener sewn to shirts and coats etc to fit through buttonholes.

button

ಅರ್ಥ : ಯಾವುದೇ ಯಂತ್ರ ಮುಂತಾದವುಗಳನ್ನು ಆರಂಭಿಸಲು ಮತ್ತು ಮುಕ್ತಾಯಗೊಳಿಸಲು ಆಯಾ ಯಂತ್ರಕ್ಕೆ ಸಂಚಾರವಾಗುತ್ತಿದ್ದ ಶಕ್ತಿಯನ್ನು ನಿಲುಗಡೆ ಮಾಡುವ ಮತ್ತು ಚಾಲನೆ ಮಾಡುವ ಗುಂಡಿ

ಉದಾಹರಣೆ : ಅವನು ನೀರಿನ ಮೆಷಿನನ್ನು ಚಾಲೂ ಮಾಡಲು ಗುಂಡಿ ಒತ್ತಿದ.

ಸಮಾನಾರ್ಥಕ : ಅದುಮು ಗುಂಡಿ, ಬಟನ್, ಸ್ವಿಚ್


ಇತರ ಭಾಷೆಗಳಿಗೆ ಅನುವಾದ :

वह पेंच या कमानी,जिसके घुमाने,दबाने आदि से कोई काम होता है।

उसने मशीन चालू करने के लिए बटन दबाया।
बटन, स्विच

An electrical switch operated by pressing.

The elevator was operated by push buttons.
The push beside the bed operated a buzzer at the desk.
button, push, push button

ಅರ್ಥ : ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ

ಉದಾಹರಣೆ : ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು.

ಸಮಾನಾರ್ಥಕ : ಕುಣಿ, ತಗ್ಗು, ಹೊಂಡ


ಇತರ ಭಾಷೆಗಳಿಗೆ ಅನುವಾದ :

गहरा तल या स्थान।

एक अंधा व्यक्ति गड्ढे में गिरा हुआ था।
अवगाह, अवट, अवपात, असण, कुंड, कुण्ड, खंता, खड्ड, खड्डा, खत्ता, खात, गड़हा, गड्ढा, गढा, गर्त, प्रोथ

A sizeable hole (usually in the ground).

They dug a pit to bury the body.
cavity, pit

ಅರ್ಥ : ಹೊಲ, ತೋಟ ಮುಂತಾದವುಗಳಲ್ಲಿ ಸ್ವಲ್ಪ ಸ್ವಲ್ಪ ದೂರದಲ್ಲಿ ಗುಂಡಿಯನ್ನು ತೋಡಿ ಗಿಡ ನೆಡುವರು

ಉದಾಹರಣೆ : ರೈತ ತೋಟದಲ್ಲೆಲ್ಲಾ ಗುಂಡಿಗಳನ್ನು ತೊಡುತ್ತಿದ್ದಾನೆ.

ಸಮಾನಾರ್ಥಕ : ಮಡಿಳು


ಇತರ ಭಾಷೆಗಳಿಗೆ ಅನುವಾದ :

खेतों, बगीचों आदि में थोड़ी-थोड़ी दूर पर मेड़ों से बनाये हुए वे विभाग जिनमें पौधे बोए या लगाए जाते हैं।

किसान असमतल खेत में क्यारियाँ बना रहा है।
आली, क्यारी, बारी

A small area of ground covered by specific vegetation.

A bean plot.
A cabbage patch.
A briar patch.
patch, plot, plot of ground, plot of land

चौपाल