ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಂಡು ಪದದ ಅರ್ಥ ಮತ್ತು ಉದಾಹರಣೆಗಳು.

ಗುಂಡು   ನಾಮಪದ

ಅರ್ಥ : ಮದ್ದು ಗುಂಡು ಮುಂತಾದವುಗಳನ್ನು ಬಂದೂಕಿನಲ್ಲಿ ತುಂಬಿಕೊಂಡು ಚಾಲನೆ ಮಾಡುವರು

ಉದಾಹರಣೆ : ಅವನು ಹಕ್ಕಿಯನ್ನು ಬೇಟೆಯಾಡಲು ಬಂದೂಕಿನಲ್ಲಿ ಗುಂಡನ್ನು ತುಂಬಿದ.

ಸಮಾನಾರ್ಥಕ : ಗೋಲಿ, ಬುಲೆಟ್ಟು, ಸಿಡಿಗುಂಡು, ಸಿಡಿಗೋಲಿ, ಸ್ಫೋಟಕ ಬುಲೆಟ್ಟು


ಇತರ ಭಾಷೆಗಳಿಗೆ ಅನುವಾದ :

सीसे, बारूद आदि की ढली हुई गोली जो बंदूक में भरकर चलाई जाती है।

उसने चिड़िया मारने के लिए बंदूक में गोली भरी।
गोली

A projectile that is fired from a gun.

bullet, slug

ಅರ್ಥ : ದಪ್ಪ ಕಾಗದದಲ್ಲಿ ಮಾಡಿರುವ ಕೊಳವೆಯಲ್ಲಿ ಗುಂಡು, ಸಿಡಿ ಮದ್ದು ಮತ್ತು ಮದ್ದುಗುಂಡಗಳನ್ನು ತುಂಬಿರುತ್ತಾರೆ

ಉದಾಹರಣೆ : ಬಂದೂಕಿನಿಂದ ಸುಡಲು ಸಿಪಾಯಿ ಸಿಡಿಮದ್ದುಗಳನ್ನು ತುಂಬುತ್ತಿದ್ದಾನೆ.

ಸಮಾನಾರ್ಥಕ : ಮದ್ದುಗುಂಡು, ಸಿಡ್ಡಿಮದ್ದು


ಇತರ ಭಾಷೆಗಳಿಗೆ ಅನುವಾದ :

मोटे कागज की बनी नली जिसमें गोली,छर्रा तथा बारूद भरी रहती है।

सिपाही फायर करने के लिए राइफल में कारतूस भर रहा है।
कारतूस, टोटा

Ammunition consisting of a cylindrical casing containing an explosive charge and a bullet. Fired from a rifle or handgun.

cartridge

ಅರ್ಥ : ಹಸಿಯಾದ ಉಂಡೆ

ಉದಾಹರಣೆ : ಮಣ್ಣಿನ ಗೋಡೆ ಒಂದರ ಮೇಲೆ ಒಂದು ಮಣ್ಣಿನ ಹಸಿಯಾದ ಉಂಡೆಯನ್ನು ಇಟ್ಟು ಮಾಡಲಾಗುತ್ತದೆ.

ಸಮಾನಾರ್ಥಕ : ಉಂಡೆ, ಹಸಿ ಪದಾರ್ಥದ ಮುದ್ದೆ


ಇತರ ಭಾಷೆಗಳಿಗೆ ಅನುವಾದ :

गीला पिंड।

मिट्टी की दीवार एक के ऊपर एक मिट्टी की लुगदी चढ़ाकर बनाई जाती है।
धोंदा, धोंधा, लुगदा, लोंदा, लोंदी, लौंदा

Any soft or soggy mass.

He pounded it to a pulp.
mush, pulp

ಅರ್ಥ : ಗೋಡೆಗಳನ್ನು ಕಟ್ಟುವ ಸಮಯದಲ್ಲಿ ನೇರವಾಗಿ ಇದೆಯೆ ಇಲ್ಲವೋ ಎಂದು ನೋಡಲು ಒಂದು ಪ್ರಕಾರದ ದಾರದ ಗುಂಡಿನಂತಹ ಉಪಕರಣವನ್ನು ಬಳಸುವರು

ಉದಾಹರಣೆ : ರಾಜಮೇಸ್ತ್ರಿ ಗೋಡೆ ಮೇಲೆ ಗುಂಡನ್ನು ನೇತುಹಾಕುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

दीवारें आदि बनाते समय उनकी सीध नापने का एक प्रकार का डोरेदार लट्टू जैसा उपकरण।

राजमिस्त्री दीवार पर साहुल लटका रहा है।
अधोलंब, अधोलम्ब, साहुल, सौल, सौला

The metal bob of a plumb line.

plumb, plumb bob, plummet

ಅರ್ಥ : ಕವಿಯಲ್ಲಿ ಧರಿಸಬಹುದಾದ ಒಂದು ದುಂಡಾಕಾರದ ಒಡವೆ

ಉದಾಹರಣೆ : ಶೀಲಾಳ ಕಿವಿಯಲ್ಲಿ ಹಾಕಿದ ಗುಂಡು ಮಿರಿಮಿರಿ ಮಿಂಚುತ್ತಿತ್ತು.


ಇತರ ಭಾಷೆಗಳಿಗೆ ಅನುವಾದ :

कान में पहनने का एक गोल गहना।

शीला के कान में बाला सुशोभित है।
बाला

Jewelry to ornament the ear. Usually clipped to the earlobe or fastened through a hole in the lobe.

earring

ಅರ್ಥ : ಗಟ್ಟಿಯಾದ ಚಂಡು ಅಥವಾ ಯಾವುದೇ ಗುಂಡಾಕಾರದ ಪದಾರ್ಥ

ಉದಾಹರಣೆ : ಖಗೋಳ ಶಾಸ್ತ್ರದಲ್ಲಿ ಗುಂಡಿನ ಬಗೆಗೆ ಅಧ್ಯಯನ ಮಾಡುತ್ತಿದ್ದರು

ಸಮಾನಾರ್ಥಕ : ಉಂಡೆ, ಚುಕ್ಕಿ, ತಾರೆ, ನಕ್ಷತ್ರ


ಇತರ ಭಾಷೆಗಳಿಗೆ ಅನುವಾದ :

ठोस गोला या कोई गोल पदार्थ।

खगोल शास्त्री खगोलीय पिंडों का अध्ययन कर रहा है।
पिंड, पिण्ड

An individual 3-dimensional object that has mass and that is distinguishable from other objects.

Heavenly body.
body

ಅರ್ಥ : ಲೋಹದಿಂದ ಮಾಡಿರುವ ಗುಂಡು

ಉದಾಹರಣೆ : ಅವನು ನಿಮ್ಮ ಬಂದೂಕಿಗೆ ಗುಂಡುಗಳನ್ನು ತುಂಬಿದ.

ಸಮಾನಾರ್ಥಕ : ಸಿಡಿಗುಂಡು, ಸಿಡಿಮದ್ದು


ಇತರ ಭಾಷೆಗಳಿಗೆ ಅನುವಾದ :

धातु की बारीक गोली।

उसने अपने बंदूक में छर्रे भर दिए हैं।
छर्रा

चौपाल