ಅರ್ಥ : ಚಿಕ್ಕ ಗುಂಡು ಕಲ್ಲು
ಉದಾಹರಣೆ :
ಸೀಮಾ ಗುಂಡುಕಲ್ಲಿನಲ್ಲಿ ಚಟ್ಟಣಿಯನ್ನು ಆಡಿಸುತ್ತಿದ್ದಾಳೆ.
ಸಮಾನಾರ್ಥಕ : ಹೊರಳು ಕಲ್ಲು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮಸಾಲೆ, ಹೂರಣ ಮುಂತಾದ್ದದನ್ನು ಅರಿಯುವ ನುಣುಪಾದ ಕಲ್ಲು ಹಾಗೂ ಗುಂಡು ಕಲ್ಲು
ಉದಾಹರಣೆ :
ಗೀತಾ ನೆನೆಸಿದ ಬೆಳೆಯನ್ನು ಗುಂಡು ಕಲ್ಲಿನಲ್ಲಿ ಹರಿಯುತ್ತಿದ್ದಾಳೆ.
ಸಮಾನಾರ್ಥಕ : ಆಸೆಯ ಕಲ್ಲು, ನುಣುಪಾದ ಕಲ್ಲು
ಇತರ ಭಾಷೆಗಳಿಗೆ ಅನುವಾದ :