ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಡಾರ ಪದದ ಅರ್ಥ ಮತ್ತು ಉದಾಹರಣೆಗಳು.

ಗುಡಾರ   ನಾಮಪದ

ಅರ್ಥ : ಬಟ್ಟೆ, ಗೋಣಿತಾಟ್ಟು, ಮುಂತಾದವುಗಳಿಂದ ಮಾಡಿದ ಹೊದಕೆಯನ್ನು ಹಗ್ಗದ ಸಹಾಯದಿಂದ ಗಟ್ಟಿಯಾಗಿ ಬಿಗಿದಿದ್ದಾರೆ

ಉದಾಹರಣೆ : ಎನ್ ಸೀ ಸೀ ಅವರ ಮಕ್ಕಳು ತಮ್ಮ ತಮ್ಮ ಡೇರೆಯನ್ನು ಹಾಕುತ್ತಿದ್ದಾರೆ

ಸಮಾನಾರ್ಥಕ : ಟೆಂಟು, ಡೇರೆ


ಇತರ ಭಾಷೆಗಳಿಗೆ ಅನುವಾದ :

कपड़े, टाट आदि की बनी हुई वह संरचना जिसे चोब आदि की सहायता से तानकर फैला देते हैं।

एन सी सी के बच्चे अपना-अपना तंबू तान रहे हैं।
आडंबर, आडम्बर, खेमा, टेंट, टेन्ट, तंबू, तम्बू, पटवाप, पटवास

A portable shelter (usually of canvas stretched over supporting poles and fastened to the ground with ropes and pegs).

He pitched his tent near the creek.
collapsible shelter, tent

ಅರ್ಥ : ಸಿಕ್ಕ ಸಂತರು ನಿವಾಸ ಮಾಡುವ ಸ್ಥಳ

ಉದಾಹರಣೆ : ಡೇರೆಯಲ್ಲಿ ಇಂದು ಸಹ ಒಂದು ಧಾರ್ಮಿಕ ಸಮಾರಂಭವಿದೆ.

ಸಮಾನಾರ್ಥಕ : ಡೇರೆ, ಶಿಬಿರ


ಇತರ ಭಾಷೆಗಳಿಗೆ ಅನುವಾದ :

सिक्ख संतों का निवास स्थान।

डेरे में आज एक धार्मिक समागम है।
डेरा

चौपाल