ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮುಚ್ಚುವ ಅಥವಾ ಅಡಗಿಸುವ ಕ್ರಿಯೆ
ಉದಾಹರಣೆ : ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ.
ಸಮಾನಾರ್ಥಕ : ಅಡಗಿಸು, ತೆರೆ, ಮರೆಮಾಡು, ಮುಚ್ಚು, ಮುಸುಕು
ಇತರ ಭಾಷೆಗಳಿಗೆ ಅನುವಾದ :हिन्दी English
ढकने या छिपाने की क्रिया।
The act of concealing the existence of something by obstructing the view of it.
ಅರ್ಥ : ಕಣ್ಣು ತಪ್ಪಿಸು ಅಥವಾ ಇನ್ನೊಬ್ಬರ ದೃಷ್ಟಿಯಿಂದ ತಪ್ಪಿಸುವುದು
ಉದಾಹರಣೆ : ನಾನು ರಾಣಿಯ ಪುಸ್ತಕವನ್ನು ಬಚ್ಚಿಟ್ಟೆ.
ಸಮಾನಾರ್ಥಕ : ಅಡಗಿಸು, ಅವಿಸಿಡು, ಅವಿಸು, ಬಚ್ಚಿಡು, ಮರೆಮಾಡು, ಮುಚ್ಚು
आँख से ओझल करना या दूसरों की दृष्टि से बचाना।
Prevent from being seen or discovered.
ಸ್ಥಾಪನೆ