ಅರ್ಥ : ಗುರುಗುಟ್ಟುವ ಕ್ರಿಯೆಯಿಂದ ಉತ್ಪತ್ತಿಯಾಗುವ ಶಬ್ದ
ಉದಾಹರಣೆ :
ಬೆಕ್ಕು ಗುರುಗುಟ್ಟುತ್ತಿದ ಶಬ್ದ ಕೇಳಿ ನನ್ನ ನಿದ್ದೆ ಹೋಯಿತು.
ಸಮಾನಾರ್ಥಕ : ಗುರುಗುಟ್ಟು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕ್ರೋಧ ಅಥವಾ ಅಭಿಮಾನದ ಕಾರಣದಿಂದ ಕರ್ಕಶವಾದ ಧ್ವನಿಯಿಂದ ಮಾತನಾಡುವುದು
ಉದಾಹರಣೆ :
ಮಾಲೀಕನು ನೌಕರರ ಮಾತುಗಳನ್ನು ಕೇಳಿ ಗುರುಗುಟ್ಟಿದನು.
ಸಮಾನಾರ್ಥಕ : ಗುರುಗುಟ್ಟು, ಸಿಟ್ಟಿನಿಂದ ಮಾತಾಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಜನರನ್ನು ಹೆದರಿಸಲು ನಾಯಿ, ಬೆಕ್ಕು ಮುಂತಾದವುಗಳು ಮಾಡುವ ಗಂಭೀರ ಶಬ್ದ
ಉದಾಹರಣೆ :
ಮಕ್ಕಳು ಬೆಕ್ಕನ್ನು ಮುಟ್ಟುತ್ತಿದ್ದ ಹಾಗೆಯೇ ಗುರುಗುಟ್ಟಿತು.
ಸಮಾನಾರ್ಥಕ : ಗುರುಗುಟ್ಟು
ಇತರ ಭಾಷೆಗಳಿಗೆ ಅನುವಾದ :