ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೂನ ಪದದ ಅರ್ಥ ಮತ್ತು ಉದಾಹರಣೆಗಳು.

ಗೂನ   ನಾಮಪದ

ಅರ್ಥ : ಗೂನುಳ್ಳ ವ್ಯಕ್ತಿ

ಉದಾಹರಣೆ : ಒಬ್ಬ ಕುಬ್ಜ ಅಥವಾ ಗೂನುಳ್ಳವನು ದೊಣ್ಣೆಯ ಸಹಾಯದಿಂದ ನಡೆದು ಕೊಂಡು ಹೋಗುತ್ತಿದ್ದಾನೆ.

ಸಮಾನಾರ್ಥಕ : ಕುಬ್ಜ, ಗೂನುಳ್ಳವ, ಗೂನುಳ್ಳವನು


ಇತರ ಭಾಷೆಗಳಿಗೆ ಅನುವಾದ :

वह व्यक्ति जिसे कूबड़ हो।

एक कुबड़ा लाठी के सहारे चल रहा है।
कुबड़ा, कुब्ज, कूबड़ा

A person whose back is hunched because of abnormal curvature of the upper spine.

crookback, humpback, hunchback

ಅರ್ಥ : ವ್ಯಕ್ತಿಯ ಬೆನ್ನು ಮಣಿದಿರುತ್ತದೆ ಮತ್ತು ಗೂನಿನ ಸ್ಪಲ್ಪ ಭಾಗ ಹೊರಬಂದಿರುವ ಸ್ಥಿತಿ

ಉದಾಹರಣೆ : ಗೂನು ಇರುವ ಕಾರಣ ಅವರು ಸ್ವಲ್ಪ ಬಾಗಿ ನಡೆಯುತ್ತಾರೆ.

ಸಮಾನಾರ್ಥಕ : ಗೂನು, ಡುಬ್ಬ ಡುಬ್ಬರಿ, ಡೂಗ, ಬೆನ್ನು ಮಣಿತ


ಇತರ ಭಾಷೆಗಳಿಗೆ ಅನುವಾದ :

पीठ पर का उभार।

झुककर चलने के कारण उसका कूबड़ निकल आया है।
किसी-किसी ऊँट में दो कूबड़ होते हैं।
ककूद, कुब, कुबड़, कूबड़, कूबर

An abnormal backward curve to the vertebral column.

humpback, hunchback, kyphosis

चौपाल