ಅರ್ಥ : ಸಂಧ್ಯಾ ಸಮಯ ಗೋವುಗಳು ಮನೆಗೆ ಬರುವ ಸಮಯದಲ್ಲಿ ಭೂಮಿಯಿಂದ ಮಣ್ಣಿನ ಧೂಳು ಏಳುತ್ತದೆ
ಉದಾಹರಣೆ :
ಅವನು ಗೋಧೂಲಿ ಸಮಯದಲ್ಲಿ ಮನೆಯಿಂದ ಹೊರಗೆ ಹೋದನು.
ಸಮಾನಾರ್ಥಕ : ಗೋಧೂಲಿ ಸಮಯ, ಗೋಧೂಳಿ, ಮುಚ್ಚಂಜೆ, ಮುಸ್ಸಂಜೆ, ಸಂಜೆ, ಸಂಧ್ಯಾಕಾಲ, ಸಾಯಂಕಾಲ
ಇತರ ಭಾಷೆಗಳಿಗೆ ಅನುವಾದ :
सूर्यास्त होने से पहले और बाद के तीस क्षणों के बीच का समय जब चरकर लौटती हुई गौओं के खुरों से धूल उड़ती रहती है।
फलित ज्योतिष में गोधूलि बेला को सब कार्यों के लिये बहुत शुभ माना जाता है।