ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೋವು ಪದದ ಅರ್ಥ ಮತ್ತು ಉದಾಹರಣೆಗಳು.

ಗೋವು   ನಾಮಪದ

ಅರ್ಥ : ಗೋವಿನ ಜಾತಿಯ ಪಶುಗಳು

ಉದಾಹರಣೆ : ಅಡವಿಯಲ್ಲಿ ದನಗಳು ಮೇಯುತ್ತಿವೆ.

ಸಮಾನಾರ್ಥಕ : ತುರು, ದನ, ಪಶು


ಇತರ ಭಾಷೆಗಳಿಗೆ ಅನುವಾದ :

वे गोजातीय पशु या सींगवाले पशु जो दूध आदि के लिए पाले जाते हैं।

गाय, बैल आदि मवेशी हैं।
गोरू, ढोर, धूरडाँगर, मवेशी

Domesticated bovine animals as a group regardless of sex or age.

So many head of cattle.
Wait till the cows come home.
Seven thin and ill-favored kine.
A team of oxen.
bos taurus, cattle, cows, kine, oxen

ಅರ್ಥ : ಕೋಡುಗಳುಳ್ಳ ನಾಲ್ಕು ಕಾಲುಗಳುಳ್ಳ ಸಸ್ಯಹಾರಿ ಸಾಕು ಪ್ರಾಣಿ ಅದು ಅದರ ಹಾಲಿನಿಂದ ಪ್ರಸಿದ್ಧವಾಗಿದೆ

ಉದಾಹರಣೆ : ಹಸು ತನ್ನ ಕರುವಿಗೆ ಹಾಲನ್ನು ಉಣಿಸುತ್ತಿದೆ.ಹಿಂದೂ ಧರ್ಮದವರು ಹಸುವನ್ನು ಗೋಮಾತೆ ಎಂದು ನಂಬಿ ಅದನ್ನು ಪೂಜಿಸುತ್ತಾರೆ.

ಸಮಾನಾರ್ಥಕ : ಆಕಳು, ಹಸು


ಇತರ ಭಾಷೆಗಳಿಗೆ ಅನುವಾದ :

सींग वाला एक पालतू शाकाहारी मादा चौपाया जो अपने दूध के लिए प्रसिद्ध है।

गाय अपने बछड़े को दूध पिला रही है।
हिन्दू लोग गाय को गो-माता कहते हैं एवं उसकी पूजा करते हैं।
इड़ा, इला, उषा, गऊ, गाय, गैया, गो, गौ, तनू, धात्री, धेनु, निलिंपा, निलिम्पा, पीवरी, रेवती, रोहिणी, वहती, वृषा, सुरभि

Female of domestic cattle:.

`moo-cow' is a child's term.
cow, moo-cow

चौपाल