ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೌರವಂತ ಪದದ ಅರ್ಥ ಮತ್ತು ಉದಾಹರಣೆಗಳು.

ಗೌರವಂತ   ನಾಮಪದ

ಅರ್ಥ : ಗುಣ ಅಥವಾ ಗುಣವಂತರನ್ನು ಗೌರವಿಸುವ ವ್ಯಕ್ತಿ

ಉದಾಹರಣೆ : ಒಳ್ಳೆಯ ಗುಣವಂತ ವ್ಯಕ್ತಿ ಓರ್ವ ಮಾತ್ರ ಇನ್ನೊಬ್ಬರನ್ನು ಆದರದಿಂದ ಕಾಣಲು ಸಾಧ್ಯ.

ಸಮಾನಾರ್ಥಕ : ಆದರಿಸುವವ, ಗುಣಜ್ಞ, ಗುಣವಂತ, ಗುಣಶೀಲ, ಬೆಲೆ ನೀಡುವವ, ಮರ್ಯಾದಿ ಹೊಂದಿರುವವ, ಯೋಗ್ಯತೆ ಇರುವವ


ಇತರ ಭಾಷೆಗಳಿಗೆ ಅನುವಾದ :

गुणों या गुणियों का आदर करनेवाला व्यक्ति।

एक सच्चा क़दरदाँ ही गुणों की कद्र करना जानता है।
कदरदाँ, कदरदान, कद्रदान, क़दरदाँ, क़दरदान, क़द्रदान, गुणग्राहक, गुणग्राही

चौपाल