ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹಳ್ಳಿಯಲ್ಲಿ ವಾಸ ಮಾಡುವವ
ಉದಾಹರಣೆ : ಶಿಕ್ಷಣದ ಕ್ಷೇತ್ರದಲ್ಲಿ ಗ್ರಾಮೀಣ ಮಹಿಳೆಯರು ಹಿಂದಿದ್ದಾರೆ.
ಸಮಾನಾರ್ಥಕ : ಗ್ರಾಮಾಂತರ, ಹಳ್ಳಿಗಾಡಿನ
ಇತರ ಭಾಷೆಗಳಿಗೆ ಅನುವಾದ :हिन्दी English
गाँव में निवास करने वाली।
Living in or characteristic of farming or country life.
ಅರ್ಥ : ಹಳ್ಳಿ ಅಥವಾ ಗ್ರಾಮಕ್ಕೆ ಸಂಬಂಧಿಸಿದ
ಉದಾಹರಣೆ : ಗ್ರಾಮೀಣ ಭಾಗದಲ್ಲಿ ಕೃಷಿಯನ್ನು ಅವಲಂಭಿಸಿದವರು ಹೆಚ್ಚು.
ಸಮಾನಾರ್ಥಕ : ಹಳ್ಳಿಗಾಡಿನ
ಇತರ ಭಾಷೆಗಳಿಗೆ ಅನುವಾದ :हिन्दी
गाँव या ग्रामीण क्षेत्र में रहनेवाला।
ಸ್ಥಾಪನೆ