ಅರ್ಥ : ಯಾವುದಾದರು ದ್ರವ ಪದಾರ್ಥವನ್ನು ಗಹನ ಮಾಡುವ ಅಥವಾ ಘನವಾದ ರೂಪಕ್ಕೆ ಬದಲಾಯಿಸುವ ಕ್ರಿಯೆ
ಉದಾಹರಣೆ :
ನೀರನ್ನು ಘನೀಕರಣಗೊಳಿಸಿ ಮಂಜುಗಡ್ಡೆಯನ್ನು ಮಾಡುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
किसी गैस को द्रव अथवा ठोस या द्रव पदार्थ को ठोस रूप में बदलने की क्रिया।
पानी के संघनन से बर्फ बनता है।