ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಂಚಲವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಚಂಚಲವಾಗು   ನಾಮಪದ

ಅರ್ಥ : ತನ್ನ ಸ್ಥಾನದಿಂದ ಆಕಡೆ-ಈಕಡೆ ಚಲಿಸುವ ಕ್ರಿಯೆ

ಉದಾಹರಣೆ : ರಾತ್ರಿಯ ವೇಳೆಯಲ್ಲಿ ಆಕಾಶದಲ್ಲಿ ನಕ್ಷತ್ರಗಳ ಸ್ಥಾನ ಪಲ್ಲಟವನ್ನು ಸ್ಪಷ್ಟವಾಗಿ ನೋಡಬಹುದು.

ಸಮಾನಾರ್ಥಕ : ಸ್ಥಾನ ಪಲ್ಲಟ, ಸ್ಥಾನ ಭ್ರಷ್ಟ, ಸ್ಥಾನ-ಪಲ್ಲಟ, ಸ್ಥಾನ-ಭ್ರಷ್ಟ


ಇತರ ಭಾಷೆಗಳಿಗೆ ಅನುವಾದ :

अपने स्थान से हटकर इधर-उधर होने की क्रिया।

रात में आसमान में तारों का विचलन आप स्पष्ट देख सकते हैं।
वलन, विचलन

The act of moving away in different direction from a common point.

An angle is formed by the divergence of two straight lines.
divergence, divergency

ಚಂಚಲವಾಗು   ಕ್ರಿಯಾಪದ

ಅರ್ಥ : ಮನಸ್ಸು ಚಂಚಲವಾಗುವ ಕ್ರಿಯೆ

ಉದಾಹರಣೆ : ರಾಧಾಳ ಸೌಂದರ್ಯವನ್ನು ನೋಡಿ ಮೋಹನನ ಮನಸ್ಸು ತೂಗಾಡಿತು.

ಸಮಾನಾರ್ಥಕ : ತೂಗಾಡು


ಇತರ ಭಾಷೆಗಳಿಗೆ ಅನುವಾದ :

मन का चंचल होना।

राधा की सुन्दरता देखकर मोहन का मन डोल गया।
डुलना, डोलना

चौपाल