ಅರ್ಥ : ಆಕಾಶದಲ್ಲಿ ಕಾಣಿಸುವ ಚಂದ್ರನ ಆಕಾರ
ಉದಾಹರಣೆ :
ಪೌರ್ಣಿಮೆಯ ಚಂದ್ರಬಿಂಬವನ್ನು ನೋಡಿದಾಗ ಮೊಗು ತುಂಬಾ ಸಂತೋಷಪಟ್ಟಿತು.
ಸಮಾನಾರ್ಥಕ : ಚಂದ್ರ ಮಂಡಲ
ಇತರ ಭಾಷೆಗಳಿಗೆ ಅನುವಾದ :
आकाश में दिखने वाले चंद्रमा का मंडल।
पूर्णिमा का चंद्र-बिंब देखकर बच्चा बहुत ही प्रसन्न हुआ।