ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಕ್ಕೋತ ಹಣ್ಣು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ದಕ್ಷಿಣ ಏಷಿಯಾದಲ್ಲಿ ದೊರೆಯುವ ಒಂದು ಜಾತಿಯ ಹಣ್ಣಿನ ಆಕಾರದಲ್ಲಿ ನಿಂಬೆ ಹಣ್ಣಿಗಿಂತ ದೊಡ್ಡದಾಗಿರುವಂತಹ ಹಣ್ಣು

ಉದಾಹರಣೆ : ಚಕ್ಕೋತ ಹಣ್ಣನ್ನು ಔಷಧಿಯ ರೂಪದಲ್ಲಿ ಬಳಸುತ್ತಾರೆ.

ಸಮಾನಾರ್ಥಕ : ಚಕ್ಕೊತನೆಯ ಹಣ್ಣು, ಚಕ್ಕೋತ, ಚಕ್ಕೋತ-ಹಣ್ಣು


ಇತರ ಭಾಷೆಗಳಿಗೆ ಅನುವಾದ :

दक्षिणी एशिया में पाया जाने वाला एक पेड़ जिसके फल आकार में बड़े होते हैं।

चकोतरे के फल औषध के रूप में उपयोग होते हैं।
चकोतरा, जँबीरी नीबू, जंभ, जंभी, जंभीर, जंभीरी, जम्भी, जम्भीर, जम्भीरी, पूतिपुष्पिका, बीजपुर, बीजपूरक, मीठा-नीबू, शरबती नीबू, सदाफल

Southeastern Asian tree producing large fruits resembling grapefruits.

citrus decumana, citrus grandis, citrus maxima, pomelo, pomelo tree, pummelo, shaddock

ಅರ್ಥ : ಒಂದು ತರಹದ ದೊಡ್ಡ ನಿಂಬೆಹಣ್ಣು

ಉದಾಹರಣೆ : ಚಕ್ಕೋತ ಹಣ್ಣನ್ನು ಔಷಧಿಯಲ್ಲು ಕೂಡ ಬಳಸುವರು.

ಸಮಾನಾರ್ಥಕ : ಸಕ್ಕರೆನಿಂಬೆ ಹಣ್ಣು


ಇತರ ಭಾಷೆಗಳಿಗೆ ಅನುವಾದ :

Large pear-shaped fruit similar to grapefruit but with coarse dry pulp.

pomelo, shaddock

चौपाल