ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತುಂಬಾ ಜನಗಳು ಒಮ್ಮೆಗೇ ಚಲ್ಲಾಪಿಲ್ಲಿಯಾಗಿ ಓಡುವ ಕ್ರಿಯೆ
ಉದಾಹರಣೆ : ಬಾಂಬ್ ಇದೆಯೆಂಬ ಸುದ್ದಿ ಕೇಳುತ್ತಲೇ ಜನಗಳು ಚದರೋಟ ಪ್ರಾರಂಭಿಸಿದರು.
ಸಮಾನಾರ್ಥಕ : ಬೆದರೋಟ
ಇತರ ಭಾಷೆಗಳಿಗೆ ಅನುವಾದ :हिन्दी English
बहुत से लोगों का एक साथ इधर-उधर या किसी एक ओर भागने की क्रिया।
A headlong rush of people on a common impulse.
ಸ್ಥಾಪನೆ