ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚರ್ಮೋದ್ಯೋಗ ಪದದ ಅರ್ಥ ಮತ್ತು ಉದಾಹರಣೆಗಳು.

ಚರ್ಮೋದ್ಯೋಗ   ನಾಮಪದ

ಅರ್ಥ : ಚರ್ಮವನ್ನು ತೆಗೆದು ಅದರಿಂದ ಉಪಯೋಗಿಸುವ ವಸ್ತುಗಳನ್ನು ಮಾಡುವ ಉದ್ಯೋಗ

ಉದಾಹರಣೆ : ಭಾರತದಲ್ಲಿ ಚರ್ಮೋದ್ಯೋಗ ಸಾವಿರದ ಎಂಟನೂರ ಐವತ್ತೇಳರವರೆಗೆ ಗೃಹ ಕೈಗಾರಿಕೆಯ ರೂಪದಲ್ಲಿ ನಡೆಯುತ್ತಿತ್ತು.

ಸಮಾನಾರ್ಥಕ : ಚರ್ಮ ಉದ್ಯೋಗ, ಚರ್ಮ-ಉದ್ಯೋಗ


ಇತರ ಭಾಷೆಗಳಿಗೆ ಅನುವಾದ :

खाल निकालकर उससे उपयोगी वस्तुएँ बनाने का उद्योग।

भारत में चर्मोद्योग अट्ठारह सौ सत्तावन तक कुटीर उद्योग के रूप में चलता था।
चर्म उद्योग, चर्म-उद्योग, चर्मोद्योग

चौपाल