ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಚಳಿ   ನಾಮಪದ

ಅರ್ಥ : ತಾಪಮಾನ ಇಳಿಯುವಿಕೆಯಿಂದ ಶರೀರದಲ್ಲಿ ಆಗುವ ಅನುಭವ ಹೇಗಿರುತ್ತದೆ ಅಂದರೆ ಬಟ್ಟೆ ಮುಂತಾದವುಗಳನ್ನು ಹೊದಿಸಿಕೊಳ್ಳುವ ಅಥವಾ ಬಿಸಿಲು, ಬೆಂಕಿ ಮುಂತಾದವುಗಳಲ್ಲಿ ಕಾಯಿಸಿಕೊಳ್ಳುವ ಇಚ್ಛೆಯಾಗುತ್ತದೆ

ಉದಾಹರಣೆ : ಇಂದು ನನಗೆ ಬೆಳಗ್ಗೆಯಿಂದ ಚಳಿಯಾಗುತ್ತಿದೆ.

ಸಮಾನಾರ್ಥಕ : ಥಂಡಿ, ಶೀತ


ಇತರ ಭಾಷೆಗಳಿಗೆ ಅನುವಾದ :

तापमान के गिरने से शरीर में होने वाली वह अनुभूति जिसमें कपड़े आदि ओढ़ने या धूप, आग, आदि तापने की इच्छा होती है।

आज सुबह से ही मुझे ठंड लग रही है।
जाड़ा, ठंड, ठंडक, ठंडी, ठंढ, ठंढक, ठंढी, ठन्ड, शीत, सरदी, सर्दी

The sensation produced by low temperatures.

He shivered from the cold.
The cold helped clear his head.
cold, coldness

ಅರ್ಥ : ಚಳಿಯ ವಾತಾವರಣ ಧಂಡಿಯ ವಾತಾವರಣ

ಉದಾಹರಣೆ : ಚಳಿಗಾಲದಲ್ಲಿ ಮಳೆಯಾದ್ದರಿಂದ ಚಳಿಯು ಇನ್ನೂ ಹೆಚ್ಚಾಯಿತು.

ಸಮಾನಾರ್ಥಕ : ಚಲಿಕಾಲ, ಚಲಿಗಾಲ, ಥಂಡಿ, ಶೀತ, ಶೀತ ಋತು, ಶೀತ ಕಾಲ, ಶೀತಗಾಲ, ಶೈತ್ಯ


ಇತರ ಭಾಷೆಗಳಿಗೆ ಅನುವಾದ :

वह मौसम जब वायुमंडल का तापमान कम होता है।

सरदी में अगर बारिश हो जाए तो ठंडक और बढ़ जाती है।
अघम, जाड़ा, ठंड, ठंढ, ठन्ड, तुषारकाल, शीत काल, शीत-ऋतु, शीतऋतु, शीतकाल, सरदी, सर्दी, हिम ऋतु, हेमऋतु

The coldest season of the year. In the northern hemisphere it extends from the winter solstice to the vernal equinox.

winter, wintertime

चौपाल